Carrot Halwa


Carrot Halwa (ಕ್ಯಾರೆಟ್ ಹಲ್ವ)

ಬೇಕಾಗುವ ಸಾಮಾನು:                                         
1.   1/2 ಕಿಲೋ ಕ್ಯಾರೆಟ್,
2.  1/2  ಕಿಲೋ ಸಕ್ಕರೆ.
3.  ಸುಮಾರು 1/2 ಲೀಟರ್ ಹಾಲು.
4.  4-5 ಬಾದಾಮಿ.
5. 4-5 ಏಲಕ್ಕಿ.
6. ಸ್ವಲ್ಪ ತುಪ್ಪ.
7. 4-5 ಗೋಡಂಬಿ. 
8. 4-5 ಒಣದ್ರಾಕ್ಷಿ.


ಮಾಡುವ ವಿಧಾನ: 
ಮೊದಲು ಕ್ಯಾರೇಟ್‌ಗಳನ್ನು ಚೆನ್ನಾಗಿ ತೊಳೆದು, ಚುರುಮಾಡಿ ತುರಿದಿಟ್ಟುಕೊಳ್ಳಬೇಕು.  ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಹುರಿದು ತೆಗೆದಿಡಿ.  ಈಗ ಅದೇ ಬಾಣಲೆಗೆ ತುರಿದ ಕ್ಯಾರೆಟ್ ಹಾಕಿ 1 ನಿಮಿಷದವರೆಗೆ ಹುರಿಯಿರಿ ನಂತರ ಹಾಲನ್ನು ಬೆರೆಸಿ ಸಣ್ಣ ಉರಿಯಲ್ಲಿ ಬೇಯಿಸಿ.  ಕ್ಯಾರೆಟ್ ಬೆಂದ ನಂತರ ಸಕ್ಕರೆ ಹಾಕಿ ಕಲಸಬೇಕು.  ಸಕ್ಕರೆ ಹಾಕಿ ಚೆನ್ನಾಗಿ ಕಲಸುತ್ತಲೇ ಇರಬೇಕು.  ಈಗ ತುಪ್ಪದಲ್ಲಿ ಹುರಿದ ಗೋಡಂಬಿ, ಒಣ ದ್ರಾಕ್ಷಿ, ಚೂರು ಮಾಡಿದ ಬಾದಾಮಿ ಮತ್ತು ಎಲ್ಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿ.  ತೇವ ಆರಿಹೋಗಿ ಮುದ್ದೆಯಾದನಂತರ ಕೆಳಗಿಳಿಸಿ. 
ಈಗ ರುಚಿಯಾದ ಕ್ಯಾರೆಟ್ ಹಲ್ವ ಸವಿಯಲು ಸಿದ್ಧ.

Ingredients.
1.   1/2 Kg Carrot.
2.   1/2 Kg Sugar.
3.  1/2 liter Milk. (approximately).
4.  4-5 Badam.
5.  4-5 Cashews
6.  4-5 Rasins.
7. 4-5 Cardamom.
8.  1-2 tsp Ghee.

Method: 
Wash the carrots nicely, peel the skin and shred.  Heat one tbs of ghee in a thick bottomed pan and roast the cashewnuts till light brown and add the raisins and keep them aside in a bowl.   Add the shredded carrot in the same pan and fry for a minute.  Add the milk and allow it to cook on a low flame. Once the carrot is cooked add sugar and stir.  Keep stirring for few minutes and then add cashewnuts and raisins roasted in ghee, badam and cordomom powder. Mix it nicely.  Once all the moisture content is evaporated remove from the flame and serve while it is hot !!!.

No comments:

Post a Comment