ಕಷಾಯ - (Kashaaya)
ಬೇಕಾಗುವ ಸಾಮಾನುಗಳು:
ದನಿಯಾಬೀಜ -- ೧ ದೊಡ್ಡ ಚಮಚ.
ಜೀರಿಗೆ -- ೨ ದೊಡ್ಡ ಚಮಚ.
ಒಣಶುಂಟಿ -- ೧ ಟೀ ಚಮಚ.
ಕಾಳು ಮೆಣಸು -- ೧ ಟೀ ಚಮಚ.
ಬೆಲ್ಲ -- ೧ ಟೀ ಚಮಚ.
ಚೆಕ್ಕೆ -- ೨".
ಲವಂಗ -- ೪.
ಜಾಯಿಕಾಯಿ -- ೧ ಚಿಟಿಗೆ.
ಜಾಪತ್ರೆ -- ಒಂದು ಚೂರು.
ಮಾಡುವ ವಿಧಾನ :
೧. ಬೆಲ್ಲವನ್ನು ಹೊರತು ಪಡಿಸಿ ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಹದವಾಗಿ ಹುರಿಯುವುದು. ನಂತರ
ತರಿಯಾಗಿ ಪುಡಿ ಮಾಡುವುದು.
೨. ಒಂದು ಪಾತ್ರೆಯಲ್ಲಿ ೫ ಬಟ್ಟಲು ನೀರನ್ನು ತೆಗೆದುಕೊಂಡು ಅದಕ್ಕೆ ಮೇಲೆ ತಿಳಿಸಿರುವ ಪುಡಿಯನ್ನೂ ಬೆಲ್ಲವನ್ನೂ
ಸೇರಿಸಿ ಕಮ್ಮಿ ಉರಿಯಲ್ಲಿ ೨-೧/೨ ಬಟ್ಟಲು ಆಗುವವರೆಗೆ ಕುದಿಸುವುದು. ಆಮೇಲೆ ಬಿಸಿಬಿಸಿಯಾಗಿ
ಕುದಿಯಬಹುದು.
ಕಿವಿಮಾತು:
ನಗಡಿ ಇದ್ದವರಿಗೆ ಈ ಕಷಾಯ ತುಂಬಾ ಒಳ್ಳೆಯದು. ದಿನಕ್ಕೆ ೨-೩ ಬಾರಿ ಕುಡಿದರೆ ನಗಡಿ ಕಮ್ಮಿಯಾಗುತ್ತದೆ.

No comments:
Post a Comment