Health Drinks For Summer
ಬೇಸಿಗೆಯ ಪಾನಕ.
ಬೇಕಾಗುವ ಸಾಮಾನುಗಳು:
- ಕಲಗಚ್ಚು ( ಎರಡನೇ ಬಾರಿ ಅಕ್ಕಿ ತೊಳೆದ ನೀರು) - 2 ಕಪ್ಪಗಳು.
- ಹಾಲು - 1/2 ಕಪ್ಪು.
- ಬೆಲ್ಲ - 1/2 ಕಪ್ಪು.
- ಏಲಕ್ಕಿ ಪುಡಿ - ಸ್ವಲ್ಪ.
ಮಾಡುವ ವಿಧಾನ :
ಕಲಗಚ್ಚಿಗೆ 2 ಕಪ್ಪು ಕಲಗಚ್ಚು, 1/2 ಕಪ್ಪು ಹಾಲು , 1/2 ಕಪ್ಪು ಬೆಲ್ಲ ಮತ್ತು ಸ್ವಲ್ಪ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಬೆರೆಸಿ. ಬೇಸಿಗೆಗೆ ತಂಪಾದ ಪಾನೀಯ ಸಿದ್ದ.
Ingredients:
1. Rice water (wash the rice twice, keep aside the water washed second time). - 2 cups.
2. Milk - 1/2 cup.
3. Jaggery - 1/2 cup.
4. Cardomom powder - 1/4 tsp.
Method:
Take 2 cups of rice water, add 1/2 cup milk, 1/2 cup jiggery and a pinch of cardamom powder. Mix it nicely. Healthy summer drink is ready.
ಹೆಸರು ಕಾಳಿನ ಪಾನಕ.
ಬೇಕಾಗುವ ಸಾಮಾನುಗಳು:
೧. ಹೆಸರು ಕಾಲು - ೧ ಕಪ್ಪು.
೨. ನೀರು - ೪ ಕಪ್ಪು.
೩. ಬೆಲ್ಲ - ೧/೨ ಬಟ್ಟಲು.
ಮಾಡುವ ವಿಧಾನ :
ಒಂದು ಕಪ್ಪು ಹೆಸರು ಕಾಳನ್ನು ಹುರಿದು ನಾಲ್ಕು ಘಂಟೆಗಳ ಕಾಲ ನೀರಿನಲ್ಲಿ ನೆನೆಸಿ, ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ರುಬ್ಬಿದ ಮಿಶ್ರಣಕ್ಕೆ ೪ ಕಪ್ಪು ನೀರು ಸೇರಿಸಿ ನಿಮ್ಮ ರುಚಿಗೆ ಬೇಕಾದ ಹಾಗೆ ಬೆಲ್ಲ ಬೆರೆಸಿ. ಈಗ ಹೆಸರು ಕಾಲಿನ ಪಾನಕ ಕುಡಿಯಲು ಸಿದ್ದ. ಇದು ದೇಹಕ್ಕೆ ತಂಪಲ್ಲದೆ ಮಾಂಸಖಂಡಗಳ ನೋವಿಗೆ ಉಪಯುಕ್ತ.
No comments:
Post a Comment