Dry Coconut Chutney Powder
Ingredients:
Dry coconut chutney powder is ready to use.
Ingredients:
- Dry coconut (grated) -- 1 cup.
- Hurigadale -- 1 cup.
- Dry chillies -- 6-8.
- Curry Leaves -- 1/2 cup.
- Garlic -- 4-6.
- Salt -- As per your taste.
Method:
Grate 1 cup of dry coconut and keep aside. Dry roast curry leaves, red chillies and garlic in 2 drops of oil one after another. Firstly put grated coconut in mixi, grind it into fine paste and then add hurigadale, dry chillies, curry leaves, garlic and salt, and grind till all the ingredients turn into fine powder.Dry coconut chutney powder is ready to use.
ಒಣ ಕೊಬ್ಬರಿ ಚಟ್ನಿ ಪುಡಿ
ಬೇಕಾಗುವ ಪದಾರ್ಥಗಳು:- ಒಣ ಕೊಬ್ಬರಿ -- 1 ಬಟ್ಟಲು.
- ಹುರಿಗಡಲೆ -- 1 ಬಟ್ಟಲು.
- ಒಣ ಮೆಣಸಿನಕಾಯಿ -- 6-8.
- ಕರಿಬೇವು -- 1/2 ಬಟ್ಟಲು.
- ಬೆಳ್ಳುಳ್ಳಿ -- 4-6.
- ಕೊತ್ತಂಬರಿ -- 2-3 ಕಡ್ದಿ.
- ಉಪ್ಪು -- ರುಚಿಗೆ ತಕ್ಕಷ್ಟು.
ಮಾಡುವ ವಿಧಾನ :
ಒಂದು ಬಟ್ಟಲು ಒಣಕೊಬ್ಬರಿಯನ್ನು ತುರಿದಿಟ್ಟುಕೊಳ್ಳಿ. ಕರಿಬೇವು, ಒಣಮೆಣಸಿನಕಾಯಿ, ಬೆಳ್ಳುಳ್ಳಿಯನ್ನು ಒಂದರ ನಂತರ ಒಂದರಂತೆ ಹುರಿಯಿರಿ. ಮೊದಲನೆಯದಾಗಿ ಒಣಕೊಬ್ಬರಿಯನ್ನು ಮಿಕ್ಸಿಮಾಡಿಕೊಳ್ಳಿ ಒಣಕೊಬ್ಬರಿ ನುರಿತ ನಂತರ ಹುರಿಗಡಲೇ ಒಣಮೆಣಸಿನಕಾಯಿ, ಕರಿಬೇವು, ಬೆಳ್ಳುಳ್ಳಿ, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ನಯವಾಗಿ ಮಿಕ್ಸಿ ಮಾಡಿಕೊಳ್ಳಿ. ಎಲ್ಲವನ್ನು ಚೆನ್ನಾಗಿ ಬೆರೆಸಿ.
ಚಟ್ನಿ ಪುಡಿ ಬಳಸಲು ಸಿದ್ಧ.